Thursday, June 24, 2010

ಹ್ಯಾಪಿ ಬರ್ತ್ಡೇ ಡಿಯರ್ ಹಬ್ಬಿ!

ಮನದಲ್ಲಿ ಏನೋ ಸಂಭ್ರಮ, ಹೇಳಿಕೊಳ್ಳಲಾಗದ ಕುಷಿ , ಅದರ ಜ್ಯೋತೆಗೆ

ಮನದಾಳದಲ್ಲಿರುವ ಆತಂಕ.......

ಇವೆಲ್ಲ ಏಕೆಂದರೆ....

ಇಂದು ನನ್ನ ಬಾಳ ಸಂಗಾತಿಯ ಜನುಮದಿನ!

ಅವರಿಗೆ ಏನಾದರೂ ಸರ್ಪ್ರ್ಯಸ್ ಗಿಫ್ಟ್ ಕೊಡಬೇಕೆಂಬ ಹಂಬಲ.

ಆದರೆ ಸಾಧಿಸಲು ಆಗದ ಪರೀಸ್ತಿಥಿ... ಇದಕ್ಕೆ ಕಾರಣ ನನ್ನ ಕಿಸೆಯಲ್ಲಿ ಬೆಕೆನಿಸಿದಸ್ಟು ರೊಕ್ಕ ಇಲ್ಲದಿರುವುದು .....

ಆಸಮಯದಲ್ಲಿ ನನಗೆ ಎನುಮಾದಬೇಕೆಂದು, ಯಾರನ್ನು ಕೇಳಬೇಕೆಂದು ತಿಲಿಯಲೇಇಲ್ಲ.....

ಅದಕ್ಕೆ ತಕ್ಕಂತೆ ನನ್ನ ಮೆದುಳಲ್ಲಿ ನಾನಾ ಬಗೆಯ ಗಿಫ್ಟ್ ಗಳ ಮೆರವಣಿಗೆ ನಡೆಯುತ್ತಿತ್ತು .

ಕೊನೆಗೆ ಶಾಂತಿ ಇಂದ ಯೋಚಿಸಲು ಆರಂಬಿಸಿದೆ.......

'ನನ್ನ ಕೈಯ್ಯಲ್ಲಿ ಈಗಿನ ಪರೀಸ್ತಿಥಿಯಲ್ಲಿ ನಾನು ಎನನ್ನು ಮಾಡಬಹುದು???'


ಆಗ ನನ್ನ ಬ್ಯಾಗ್ ನಲ್ಲಿ ಇದ್ದ ಅಲ್ಪ ಸ್ವಲ್ಪ ಹಣದಿಂದಲೇ ಅವರಿಗೆ ಗೊತ್ತಾಗದ ರೀತಿಯಲ್ಲಿ, ಅವರ ಸ್ನೇಹಿತರ ಸಹಾಯ ದಿಂದ ಒಂದು ಸುಂದರವಾದ ಹೂ ಗುಚ್ಚ ಹಾಗು ಗ್ರೀಟಿಂಗ್ ಕಾರ್ಡನ್ನು ತರೆಸಿದೆ....

ಪ್ಲಾನ್ ಮಾಡಿಕೊಂಡಿದ್ದಂತೆಯೇ ಮಧ್ಯ ರಾತ್ರಿ ೧೨ ಗಂಟೆಗೆ ಸರಿಯಾಗಿ ಅವರನ್ನು ಎಬ್ಬಿಸಿ,

ನಾನು ನನ್ನ ಮಗಳು ಸಂಹಿತಾ ಇಬ್ಬರೂ ಸೇರಿ ಅವರಿಗೆ ಎಂದು ತರೆಸ್ಸಿದ್ದ ಸರ್ಪ್ರೈಸ್ ಗಿಫ್ಟ್ ಕೊಟ್ಟೆವು,

ಅದನ್ನು ನೋಡಿ ಅವರಿಗೆ ಬಹಳಾ ಸಂತೋಷವಾಯಿತು.

ಆಸಮಯದಲ್ಲಿ ಮನೆಯ ತುಂಬಾ ಸಂತಸ ತುಂಬಿತ್ತು.......

ಎಲ್ಲರೂ ಕುಷಿಇಂದ ಮಲಗಿದೆವು.

ಬೆಳಗ್ಗೆ ಎದ್ದಮೇಲೆ ನನಗೆ innoo ಏನಾದರೂ ಮಾಡಬೇಕೆಂಬ ಆಸೆ......

ಹಾ ... ಅವರಿಗೆ ನಾನು ಮಾಡುವ ಅಡಿಗೆ ಬಹಳ ಇಷ್ಟವಾಗುವುದು !

ರೈಟ್ , ಇದೆe ನಾನು ಅವರಿಗೆ ಕೊಡುವ ಗಿಫ್ಟ್ ಎಂದು ನಿರ್ಧರಿಸಿದೆ .

ಆದರೆ ಅದಕ್ಕೆ ಹೊತ್ತಿಕೊಂದಂತೆ ಇನ್ನೊಂದು ಪ್ರಶ್ನೆ ಹುಟ್ಟಿಕೊಂಡಿತು ಅದೇನೆಂದರೆ ...ಯಾವ ಅಡುಗೆ ಮಾಡುವುದು???

ಆ ಸಮಯಕ್ಕೆ ಸರಿಯಾಗಿ ನಮ್ಮ ಅತ್ತೆ ನಮ್ಮೊಂದಿಗೆ ಆನ್ಲೈನ್ ಚಾಟ್ ಮಾಡುತಿದ್ದರು, ಅವರಉ ಹೇಳಿದಂತೆಯೇ ನಾನು ಗಸಗಸೆ ಪಾಯಸ, ಪುಡಿ & ವತ್ತ್ಶವ್ಗೆಯನ್ನು (ವತ್ತುಶವಿಗೆ)ಯನ್ನು ಮಾಡಿದೆ ......

ಅಂದುಕೊಂಡಂತೆ ಅದು ಬಹಳ ಚೆನ್ನಾಗಿ ಬಂತು .... ಟೇಸ್ಟ್ ಕೂಡ ಸುಪರ್ರಗಿತ್ತು ........

ಕೊನೆಗೆ ಅವರಿಗೆ ನನ್ನ ಗಿಫ್ಟ್ ಬಹಳ ಇಷ್ಟವಾಯ್ತು .... HAPPY ENDING!!!